ಮಡಿಕೇರಿ, ನ. 7: ವೀರಾಜಪೇಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾಜಿ ಸೈನಿಕರ ಇಸಿಎಚ್‍ಎಸ್ ಪಾಲಿ ಕ್ಲೀನಿಕ್‍ನ ವೈದ್ಯರು ತಾ. 9 ಮತ್ತು 11 ರಂದು ಲಭ್ಯವಿರುವದಿಲ್ಲ ಎಂದು ಪಾಲಿ ಕ್ಲೀನಿಕ್ ಅಧಿಕಾರಿಗಳು ತಿಳಿಸಿದ್ದಾರೆ.