ಮಡಿಕೇರಿ ನಗರಸಭಾ ವ್ಯಾಪ್ತಿಯ ಇಂದಿರಾ ಕ್ಯಾಂಟಿನ್ ಮುಂಭಾಗದಿಂದ ಸಾಯಿ ಹಾಕಿ ಮೈದಾನದವರೆಗೆ ರಸ್ತೆ ಕಾಂಕ್ರಿಟೀಕರಣಗೊಳಿಸುವ ಕಾಮಗಾರಿ ರೂ. 145.25 ಲಕ್ಷ.
ಮಡಿಕೇರಿ ನಗ ರ ಸ ಭಾ ವ್ಯಾಪ್ತಿಯ ಎಲ್.ಐ.ಸಿ. ಕಚೇರಿ ಮುಂಭಾಗ ತಡೆಗೋಡೆ ನಿರ್ಮಾಣ ಕಾಮಗಾರಿ. ರೂ. 9.85 ಲಕ್ಷ
ಮಡಿಕೇರಿ ನಗರಸಭಾ ವ್ಯಾಪ್ತಿಯ ರಾಜಾಸೀಟ್ ರಸ್ತೆಯಲ್ಲಿ ಇಗ್ಲೂ ರೆಸಿಡೆನ್ಸಿ ಮುಂಭಾಗ ಎಸ್.ಪಿ ಬಂಗಲೆ ಮುಂಭಾಗ- ರಾಡಿಗ್ರಸ್ ಕಟ್ಟಡದವರೆಗೆ ತಡೆಗೋಡೆ ನಿರ್ಮಾಣ ಕಾಮಗಾರಿ ರೂ. 172.90 ಲಕ್ಷ.
ಕುಶಾಲನಗರ ಪಟ್ಟಣ ಪಂಚಾಯತಿ ವ್ಯಾಪ್ತಿಯ ರಸೂಲ್ ಬಡಾವಣೆಯ
3ನೇ ಅಡ್ಡ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ರೂ. 12.10 ಲಕ್ಷ.
ಕುಶಾಲನಗರ ಪಟ್ಟಣ ಪಂಚಾಯತಿ ವ್ಯಾಪ್ತಿಯ ಮಾರುಕಟ್ಟೆ ರಸ್ತೆಯ
1 ಮತ್ತು 2ನೇ ಅಡ್ಡ ರಸ್ತೆಗಳ ಅಭಿವೃದ್ಧಿ ರೂ. 4.50 ಲಕ್ಷ.
ಕುಶಾಲನಗರ ಪಟ್ಟಣ ಪಂಚಾಯತಿ ವ್ಯಾಪ್ತಿಯ್ತ ಸಿಂಗಾರಮ್ಮ ಬಡಾವಣೆಯ ಪಳಂಗಪ್ಪ ಅವರ ಮನೆಯಿಂದ ಚೆಂಗಪ್ಪ ಅವರ ಮನೆವರೆಗೆ ರಸ್ತೆ ಅಭಿವೃದ್ಧಿ ರೂ. 8.50 ಲಕ್ಷ.
ಕುಶಾಲನಗರ ಪಟ್ಟಣ ಪಂಚಾಯತಿ ವ್ಯಾಪ್ತಿಯ ಪ್ರೇಮ್‍ಭಟ್ ಆಸ್ಪತ್ರೆಯಿಂದ ನಾದನ್ ಮನೆವರೆಗೆ ರಸ್ತೆ ಅಭಿವೃದ್ಧಿ ರೂ. 7.75 ಲಕ್ಷ.
ಕುಶಾಲನಗರ ಪಟ್ಟಣ ಪಂಚಾಯತಿ ವ್ಯಾಪ್ತಿಯ ಭಾಸ್ಕರ್ ಮನೆ ಹತ್ತಿರ ರಸ್ತೆ ಅಭಿವೃದ್ಧಿ ರೂ. 5.40 ಲಕ್ಷ.