ಕುಶಾಲನಗರ ಪಟ್ಟ್ಟಣ ಪಂಚಾಯಿತಿ ವ್ಯಾಪ್ತಿಯ ದಂಡಿನಪೇಟೆಯಲ್ಲಿ ಮಳೆ ನೀರು ಚರಂಡಿ ಅಭಿವೃದ್ಧಿಗೆ ರೂ. 6.20 ಲಕ್ಷ.ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬಾಪೂಜಿ ಬಡಾವಣೆಯ ವಿ.ಆರ್.ಎಲ್.ನಿಂದ ದುರ್ಗಾ ಸೆರಾಮಿಕ್ಸ್‍ವರೆಗೆ ರಸ್ತೆ ಹಾಗೂ ಚರಂಡಿ ಅಭಿವೃದ್ಧಿಗೆ ರೂ. 20 ಲಕ್ಷ.ಕುಶಾಲನಗರ ಪಟ್ಟ್ಟಣ ಪಂಚಾಯಿತಿ ವ್ಯಾಪ್ತಿಯ ಬಸಪ್ಪ ಬಡಾವಣೆಯಲ್ಲಿ ರಸ್ತೆ ಅಭಿವೃದ್ಧಿಗೆ ರೂ. 11.75 ಲಕ್ಷ.ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಪಂಪ್‍ಹೌಸ್ ರಸ್ತೆಯಲ್ಲಿ ಕೊನೆಯ ರಸ್ತೆ ಅಭಿವೃದ್ಧಿಗೆ ರೂ. 8.50 ಲಕ್ಷ.ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಭವಾನಿ ಬಡಾವಣೆಯ ಮುಖ್ಯ ರಸ್ತೆ ಅಭಿವೃದ್ಧಿಗೆ ರೂ. 11.20 ಲಕ್ಷ.ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹಳೇ ಹೌಸಿಂಗ್ ಬೋರ್ಡ್ 1 ಮತು ್ತ 2ನೇ ಅಡ್ಡ ರಸ್ತೆಗಳ ಅಭಿವೃದ್ಧಿಗೆ ರೂ. 11 ಲಕ್ಷ.ಕುಶಾಲನಗರ ¥ಟ್ಟಣ ಪಂಚಾಯಿತಿ ವ್ಯಾಪ್ತಿಯ ಬೈಚನಹಳ್ಳಿ ಸ್ಮಶಾನಕ್ಕೆ ಹೋಗುವ ರಸ್ತೆ ಹಾಗೂ ಕರಿಯಪ್ಪ ಬಡಾವಣೆಯಲ್ಲಿ ಚರಂಡಿ ಅಭಿವೃದ್ಧಿಗೆ ರೂ. 18.85 ಲಕ್ಷ.ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ನೆಹರು ಬಡಾವಣೆಯ ಅಡ್ಡ ರಸ್ತೆಗಳಲ್ಲಿ ಚರಂಡಿ ಅಭಿವೃದ್ಧಿಗೆ ರೂ. 16.25 ಲಕ್ಷ.ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕಲಾಭವನದ ಮುಂಭಾಗದ ರಸ್ತೆ ಹಾಗೂ ಬೈಚನಗಳ್ಳಿ ರಸ್ತೆ ಅಭಿವೃದ್ಧಿಗೆ ರೂ. 7.30 ಲಕ್ಷ.ಕುಶಾಲನಗರ ಪಟ್ಟ್ಟಣ ಪಂಚಾಯಿತಿ ವ್ಯಾಪ್ತಿಯ ಇಂದಿರಾ ಬಡಾವಣೆಯ ಕುಶಾಲ್ ಬಾರ್ ಹಿಂಭಾಗದ ರಸ್ತೆ ಹಾಗೂ ಊಟದ ಮನೆ ಮುಂಭಾಗದ ಚರಂಡಿ ಅಭಿವೃದ್ಧಿಗೆ ರೂ. 11.70 ಲಕ್ಷ.