ಮಡಿಕೇರಿ, ನ. ೫: ಹರದೂರು ಗ್ರಾಮ ಪಂಚಾಯಿತಿಯ ೨೦೧೯-೨೦ನೇ ಸಾಲಿನ ಜಿ.ಪಿ.ಡಿ.ಪಿ. ಗ್ರಾಮಸಭೆಯನ್ನು ತಾ. ೬ರಂದು (ಇಂದು) ಬೆಳಿಗ್ಗೆ ೧೧ ಗಂಟೆಗೆ ಪಂಚಾಯಿತಿ ಅಧ್ಯಕ್ಷೆ ಪಿ. ಸುಮ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆಯಲಿದೆ.