ಮಡಿಕೇರಿ ತಾಲೂಕಿನ ಬೆಂಗೂರು ಗ್ರಾಮ ಪಂಚಾಯತ್ನ ಬಿ. ಬಾಡಗ ಗ್ರಾಮದ ಗುತ್ತಿಮುಂಡನ, ನಡುಗೆಟ್ಟಿ, ಕುಟ್ಟನ ಹಾಗೂ ಕೇಕಡ ಕುಟುಂಬಸ್ಥರ ಗದ್ದೆಯ ಬಳಿ ಮಳೆಯಿಂದ ತೋಡಿಗೆ ಕುಸಿದಿರುವ ಮಣ್ಣನ್ನು ತೆರವುಗೊಳಿಸಿ ನಾಲೆ ನಿರ್ಮಾಣ ಕಾಮಗಾರಿ. ರೂ. ೨೫ ಲಕ್ಷ.
ಮಡಿಕೇರಿ ತಾಲೂಕಿನ ಕುಂದಚೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸಿಂಗತ್ತೂರು ಗ್ರಾಮದಲ್ಲಿ ಸುಳ್ಯಕೋಡಿ ಸುದೀರ್, ಮಂಜುನಾಥ್ ಕುಟುಂಬಸ್ಥರ ಗದ್ದೆಯ ಬಳಿ ಮಳೆಯಿಂದ ತೋಡಿಗೆ ಕುಸಿದಿರುವ ಮಣ್ಣನ್ನು ತೆರವುಗೊಳಿಸಿ ನಾಲೆ ನಿರ್ಮಾಣ ಕಾಮಗಾರಿ. ರೂ. ೧೦ ಲಕ್ಷ.
ಮಡಿಕೇರಿ ತಾಲೂಕಿನ ಬೆಂಗೂರು ಗ್ರಾ.ಪ.ನ ಕೊಳಗದಾಳು ಗ್ರಾಮದ ಬಾಚರಿಯಂಡ, ನಾಳೆಯಮಂಡ ಕುಟುಂಬಸ್ಥರ ಗದ್ದೆಯ ಬಳಿ ಮಳೆಯಿಂದ ತೋಡಿಗೆ ಕುಸಿದಿರುವ ಮಣ್ಣನ್ನು ತೆರವುಗೊಳಿಸಿ ನಾಲೆ ನಿರ್ಮಾಣ ಕಾಮಗಾರಿ. ರೂ. ೧೦ ಲಕ್ಷ.ಮಡಿಕೇರಿ ತಾಲೂಕಿನ ಬೆಂಗೂರು ಗ್ರಾಮ ಪಂಚಾಯತ್ನ ಬಿ. ಬಾಡಗ ಗ್ರಾಮದ ಸುಗುಣ ಹಾಗೂ ಅಶೋಕ ಕುಞಯಾಲನ ಕುಟುಂಬಸ್ಥರ ಗದ್ದೆಯ ಬಳಿ ಮಳೆಯಿಂದ ತೋಡಿಗೆ ಕುಸಿದಿರುವ ಮಣ್ಣನ್ನು ತೆರವುಗೊಳಿಸಿ ನಾಲೆ ನಿರ್ಮಾಣ ಕಾಮಗಾರಿ. ರೂ. ೧೦ ಲಕ್ಷ.
ಮಡಿಕೇರಿ ತಾಲೂಕಿನ ಬೆಂಗೂರು ಗ್ರಾಮ ಪಂಚಾಯತ್ನ ಕೊಟ್ಟರೂ ಗ್ರಾಮದ ಗೋಪಾಲ ಕೃಷ್ಣ ದೇವಸ್ಥಾನದ ಬಳಿ ಇರುವ ಬಾಲಕೃಷ್ಣ ಲೋಹಿತಾಶ್ವ ಹಾಗೂ ಸೋಮಯ್ಯ ಕುಟುಂಬಸ್ಥರ ಗದ್ದೆಯ ಬಳಿ ಮಳೆಯಿಂದ ತೋಡಿಗೆ ಕುಸಿದಿರುವ ಮಣ್ಣನ್ನು ತೆರವುಗೊಳಿಸಿ ನಾಲೆ ನಿರ್ಮಾಣ ಕಾಮಗಾರಿ ರೂ. ೧೦ ಲಕ್ಷ.ಮಡಿಕೇರಿ ತಾಲೂಕಿನ ಮಕ್ಕಂದೂರು ಗ್ರಾ. ಪಂ. ತಂತಿಪಾಲ ಪೊನ್ನಪ್ಪರವರ ಮನೆಯ ಬಳಿ ತೋಡಿಗೆ ಬಿದ್ದಿರುವ ಮಣ್ಣು ಮತ್ತು ಮರದ ದಿಮ್ಮಿಗಳನ್ನು
ತೆರವುಗೊಳಿಸಿ ತಡೆಗೋಡೆ ನಿರ್ಮಾಣ ರೂ. ೧೫ ಲಕ್ಷ.ಮಡಿಕೇರಿ ತಾಲೂಕಿನ ಮರಗೋಡು ಗ್ರಾ.ಪಂ. ವ್ಯಾಪ್ತಿಯಿಂದ ಬಕ್ಕದಿಂದ ತಾತಪಂಡ ಕುಟುಂಬಸ್ಥರ ಗದ್ದೆ ಬೈಲಿಗೆ ಹೋಗುವ ದಾರಿ ಬಳಿ ಮಳೆಯಿಂದ ಹಾನಿಯಾದ ಭಾಗದಲ್ಲಿ ತಡೆಗೋಡೆ ನಿರ್ಮಾಣ ೧೫ ಲಕ್ಷ.ಮಡಿಕೇರಿ ತಾಲೂಕಿನ ಮಕ್ಕಂದೂರು ಗ್ರಾ. ಪಂ. ರವಿ ಕಾಳಪ್ಪ ಅವರ ಜಮೀನಿನ ಬಳಿ ಮಳೆಯಿಂದ ಹಾನಿಯಾದ ಭಾಗದಲ್ಲಿ ತಡೆಗೋಡೆ ನಿರ್ಮಾಣ. ರೂ. ೧೦ಲಕ್ಷ.ಸೋ.ಪೇಟೆ ತಾಲೂಕಿನ ಗರ್ವಾಲೆ ಗ್ರಾ.ಪಂ. ನಂದಿಮೊಟೆ ಕಲ್ಲೆಡಿ ರಸ್ತೆಗೆ ಹೊಂದಿಕೊAಡAತೆ ಹೊಳೆ ಬದಿ ಮಳೆಯಿಂದ ಹಾನಿಯಾದ ಭಾಗದಲ್ಲಿ ತಡೆಗೋಡೆ ನಿರ್ಮಾಣ ರೂ. ೨೫ ಲಕ್ಷ.ಸೋ.ಪೇಟೆ ತಾಲೂಕಿನ ಮದಾಪುರ ಕೊಡವ ಸಮಾಜದ ಬಳಿ ಮಳೆಯಿಂದ ಹಾನಿಯಾದ ಭಾಗದಲ್ಲಿ ತೋಡಿಗೆ ತಡೆಗೋಡೆ ನಿರ್ಮಾಣ ರೂ. ೨೦ ಲಕ್ಷ.
(ಮುಂದುವರಿಯುವದು)