ಶ್ರೀಮಂಗಲ, ನ.೪: ಶ್ರೀಮಂಗಲ ನಾಡು ಹರಿಹರ ಗ್ರಾಮದ ಬೆಟ್ಟಚಿಕ್ಕಮ್ಮ ದೇವರ ಉತ್ಸವವು ತಾ. ೫ರಂದು (ಇಂದು) ಸಂಜೆ ೭ ಗಂಟೆಯಿAದ ದೇವರ ಅವಭೃತ ಸ್ನಾನದೊಂದಿಗೆ ಜರುಗಲಿದೆ. ತಾ. ೬ರಂದು ಬೆಳಿಗ್ಗೆ ೧೦ ಗಂಟೆಗೆ ಪೂಜಾ ಕೈಂಕರ್ಯಗಳು ನಡೆಯಲಿವೆ.