ಕೂಡಿಗೆ, ನ. ೪: ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದ ಮಾಲಂಬಿ ಗ್ರಾಮ ಪಂಚಾಯತಿ ಸದಸ್ಯ ಪ್ರಸನ್ನ ಎಂಬವರ ಕಾರಿನಲ್ಲಿ ಗ್ಯಾಸ್ ಸಿಲಿಂಡರ್‌ನಲ್ಲಿ ಆಕಸ್ಕಿಕವಾಗಿ ಬೆಂಕಿ ಕಾಣಸಿಕೊಂಡ ಘಟನೆ ಕೂಡಿಗೆಯ ಸಹಕಾರ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು. ಕಾರಿನಲ್ಲಿ ಬೆಂಕಿ ಕಂಡ ತಕ್ಷಣವೇ ಕೂಡಿಗೆ, ನ. ೪: ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದ ಮಾಲಂಬಿ ಗ್ರಾಮ ಪಂಚಾಯತಿ ಸದಸ್ಯ ಪ್ರಸನ್ನ ಎಂಬವರ ಕಾರಿನಲ್ಲಿ ಗ್ಯಾಸ್ ಸಿಲಿಂಡರ್‌ನಲ್ಲಿ ಆಕಸ್ಕಿಕವಾಗಿ ಬೆಂಕಿ ಕಾಣಸಿಕೊಂಡ ಘಟನೆ ಕೂಡಿಗೆಯ ಸಹಕಾರ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.