ಗೋಣಿಕೊಪ್ಪ ವರದಿ, ನ. 1 : ಮಾಯಮುಡಿ ಗ್ರಾಮದ ಕಮಟೆ ಶ್ರೀ ಮಹಾದೇಶ್ವರ ದೇವಸ್ಥಾನದಲ್ಲಿ ಕಾರ್ತಿಕಾ ಮಾಸ ಪೂಜಾ ಕಾರ್ಯಕ್ರಮ ತಾ. 4, 11, 18, 25 ರಂದು ರಾತ್ರಿ 7.30 ಗಂಟೆಗೆ ನಡೆಯಲಿದೆ ಎಂದು ದೇವಸ್ಥಾನ ಸಮಿತಿ ಪ್ರಕಟಣೆ ತಿಳಿಸಿದೆ.