ಚೆಯ್ಯಂಡಾಣೆ, ಅ. 31: ಕನ್ನಡ ರಾಜ್ಯೋತ್ಸವ ಕ್ರೀಡಾ ಸಮಿತಿ ಚೆಯ್ಯಂಡಾಣೆ ಇದರ 2017-18ನೇ ವಾರ್ಷಿಕ ಸಾಲಿನ ಖರ್ಚು ವೆಚ್ಚ ಮಂಡನಾ ಸಭೆ ತಾ. 4 ರಂದು ಬೆಳಿಗ್ಗೆ 10.30 ಗಂಟೆಗೆ ಚೆಯ್ಯಂಡಾಣೆ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯಲಿದೆ.