ಗೋಣಿಕೊಪ್ಪ ವರದಿ, ಅ. 26: ಹಾಕಿಕೂರ್ಗ್ ವತಿಯಿಂದ ಪುರುಷರ ಬಿ. ಡಿವಿಜನ್ ಹಾಕಿ ಲೀಗ್ ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ತಾ. 27 ರಿಂದ (ಇಂದಿನಿಂದ) ಆರಂಭಗೊಳ್ಳಲಿದೆ. ಟೂರ್ನಿಯಲ್ಲಿ 17 ತಂಡಗಳು ಸೆಣೆಸಾಟ ನಡೆಸಲಿವೆ.

ಇಂದಿನ ಪಂದ್ಯಗಳು

ಬೆ. 8.30ಕ್ಕೆ ಕಿರುಗೂರು ಗಿ/s ಡ್ರಿಬ್ಲ್ ಹೆಂಪ್

ಬೆ. 9.30ಕ್ಕೆ ಮಲೆನಾಡ್ ಗಿ/s ಅಮ್ಮತ್ತಿ

ಬೆ. 11ಕ್ಕೆ ಡಾಲ್ಫಿನ್ಸ್ ಗಿ/s ಬೊಡ್ಯತ್ನಾಡ್

ಮ. 12ಕ್ಕೆ ಶ್ರೀಮಂಗಲ ಗಿ/s ಪೆರೂರಿಯನ್ಸ್

ಮ. 1ಕ್ಕೆ ವೀರಾಜಪೇಟೆ ಗಿ/s ಮರೆನಾಡ್