ವೀರಾಜಪೇಟೆ, ಅ. 26: ಕರ್ನಾಟಕ ರಕ್ಷಣಾ ವೇದಿಕೆಯ (ಶಿವರಾಂ ಬಳಗ) ವೀರಾಜಪೇಟೆ ನಗರ ಸಮಿತಿ ಅಧ್ಯಕ್ಷರಾಗಿ ಎಂ. ಅವಿನಾಶ್, ಉಪಾಧ್ಯಕ್ಷರುಗಳಾಗಿ ಫೈಜಲ್, ಬಿಷನ್, ಕಾರ್ಯದರ್ಶಿ ಯಾಗಿ ಸಬಾಸ್ಟೀನ್, ಸಹ ಕಾರ್ಯದರ್ಶಿಯಾಗಿ ರಾಜು, ಗೌರವ ಅಧ್ಯಕ್ಷರಾಗಿ ಪೊನ್ನಪ್ಪ ಆಯ್ಕೆಯಾಗಿದ್ದಾರೆ.