ಮಡಿಕೇರಿ, ಅ. 21: ಅಮ್ಮತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಗ್ರಾಮಗಳ 2019-20 ನೇ ಸಾಲಿನ ಗ್ರಾಮ ಸಭೆಯನ್ನು ತಾ.23ರಂದು ಪೂರ್ವಾಹ್ನ 11 ಗಂಟೆಗೆ ಅಮ್ಮತ್ತಿ ಪಂಚಾಯಿತಿ ಸಭಾಂಗಣದಲ್ಲ್ಲಿ ಅಧ್ಯಕ್ಷೆ ಪಿ.ಎಸ್. ಶಾಂತ ಅಧ್ಯಕ್ಷತೆಯಲ್ಲಿ ನಡೆಯಲಿದೆ.