ಮಡ್ಯಂಗಳ ದುಗ್ಗಪ್ಪ ಗೌಡ- ರುಕ್ಮಿಣಿ ದಂಪತಿಗಳ ಪುತ್ರಿ ಲಿಖಿತಾ ಹಾಗೂ ಮಡಿಕೇರಿಯ ಬೈಮನ ಬಾಲಕೃಷ್ಣ - ಕಮಲಮ್ಮ ದಂಪತಿಗಳ ಪುತ್ರ ರಾಕೇಶ್ ಇವರುಗಳ ವಿವಾಹ ತಾ. 13ರಂದು ಮಡಿಕೇರಿಯ ಕಾವೇರಿ ಹಾಲ್‍ನಲ್ಲಿ ನೆರವೇರಿತು.