ಮಡಿಕೇರಿ, ಅ. 12: ಕರ್ನಾಟಕ ನಾಯರ್ ಸರ್ವೀಸ್ ಸೊಸೈಟಿಯ ಮಡಿಕೇರಿ ಕರಯೋಗಂ ವತಿಯಿಂದ ತಾ. 13 ರಂದು (ಇಂದು) ನಗರದ ಓಂಕಾರ ಸದನದಲ್ಲಿ ಓಣಂ ಕಾರ್ಯಕ್ರಮ ಜರುಗಲಿದೆ. ಸಮೂಹ ಭಾಂದವರು ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಪದಾಧಿಕಾರಿಗಳು ಕೋರಿದ್ದಾರೆ.