ಮಡಿಕೇರಿ, ಅ. 7: ಸುಂಟಿಕೊಪ್ಪ ಸಮೀಪದ ಪನ್ಯದಲ್ಲಿ ಇಂದು ಬೆಳಗ್ಗೆ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ರಸ್ತೆ ಬದಿಯ ತೋಡಿನೊಳಗೆ ನುಗ್ಗಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದ ಕಾಂಡನ ಕೊಲ್ಲಿಯ ನಾಲ್ವರು ಸಣ್ಣ ಪುಟ್ಟ ಗಾಯಕ್ಕೊಳಗಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.