ಮಡಿಕೇರಿ, ಅ. 7: ಮಡಿಕೇರಿ ದಸರಾ ಜನೋತ್ಸವ ಅಂಗವಾಗಿ ಸಾಂಸ್ಕøತಿಕ ಸಮಿತಿ ವತಿಯಿಂದ ಏರ್ಪಡಿಸಲಾಗಿರುವ ಕಾರ್ಯಕ್ರಮದಲ್ಲಿ ತಾ. 8 ರಂದು (ಇಂದು) ಸಂಜೆ 6 ಗಂಟೆಗೆ ವಿಜಯದಶಮಿ ಪ್ರಯುಕ್ತ ಕರ್ನಾಟಕ ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಲೇಸರ್ ಶೋ, ಡಾ. ಶ್ರೀವಿದ್ಯಾ ಮುರುಳಿಧರ್ ಸೌರಭ ಕಲಾ ತಂಡದಿಂದ ನೃತ್ಯ ವರ್ಷ, ಕುಕ್ಕೆ ಸುಬ್ರಹ್ಮಣ್ಯದ ಆರ್ಟ್ ಇನ್ ಮೋಷನ್ ಕಲಾ ತಂಡದಿಂದ ಡ್ಯಾನ್ಸ್ ಶೋ ಹಾಗೂ ಸಂಗೀತ ರಸಮಂಜರಿ ನಡೆಯಲಿದೆ.