ಸೋಮವಾರಪೇಟೆ, ಅ. 6: ಸಮೀಪದ ಆಲೇಕಟ್ಟೆ ರಸ್ತೆಯ ಅಂಗನವಾಡಿ ಯಲ್ಲಿ ಮಕ್ಕಳಿಗೆ ಜಂತುಹುಳು ನಿವಾರಣಾ ಲಸಿಕೆ ಹಾಕಲಾಯಿತು.
ಚೌಡ್ಲು ಗ್ರಾಮ ಪಂಚಾಯಿತಿ ಸದಸ್ಯೆ ಜಯಲಕ್ಷ್ಮೀ ಅವರು ಮಕ್ಕಳಿಗೆ ಲಸಿಕೆ ಹಾಕಿದರು. ಅಂಗನವಾಡಿ ಶಿಕ್ಷಕಿ ವನಜ, ಆಶಾ ಕಾರ್ಯಕರ್ತೆ ಸಂಧ್ಯಾ ಉಪಸ್ಥಿತರಿದ್ದರು.