ಸಿದ್ದಾಪುರ, ಸೆ. 30: ನೂತನ ಚಿತ್ರ ರವಿ ಬೋಪಣ್ಣ ಚಿತ್ರದ ಚಿತ್ರೀಕರಣವು ವಾಲ್ನೂರು ತ್ಯಾಗತ್ತೂರು ಹಾಗೂ ಸಿದ್ದಾಪುರದಲ್ಲಿ ನಡೆಯಿತು.

ಸಿದ್ದಾಪುರದ ಮಡಿಕೇರಿ ರಸ್ತೆಯ ವರ್ಕ್ ಶಾಪ್ ನ ಚಿಮ್ಮಿ ಪೂವಯ್ಯ ಅವರ ಜಾಗದಲ್ಲಿ ಚಿತ್ರೀಕರಣ ಮುಂದುವರೆದಿದೆ. ಪಾಲಿಬೆಟ್ಟದ ಖಾಸಗಿ ರೆಸಾರ್ಟ್‍ನಲ್ಲೂ ಚಿತ್ರೀಕರಣ ನಡೆಯಿತು.

-ಎ.ಎನ್. ವಾಸು