ಶ್ರೀಮಂಗಲ, ಅ. 1: ಬಿರುನಾಣಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ನೆಲ್ಲೀರ ಚಲನ್‍ಕುಮಾರ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.
ಸಂಘದ ಉಪಾಧ್ಯಕ್ಷ ಗುಡ್ಡಮಾಡ ಸುಬ್ರಮಣಿ, ನಿರ್ದೇಶಕರುಗಳಾದ ಎ.ಯು. ಚಿಣ್ಣಪ್ಪ, ಬೊಳ್ಳೆರ ಕೆ. ಪೊನ್ನಪ್ಪ, ಎಂ.ಬಿ. ಮಂಜುನಾಥ್, ಬೊಟ್ಟಂಗಡ ಸಂಪತ್, ಎಂ.ಯು. ಸುಶೀಲ, ಅಮ್ಮತ್ತಿರ ರೇವತಿ ಪರಮೇಶ್ವರ, ಎ.ನ್. ಪುರುಷೋತ್ತಮ, ಪಿ.ಜಿ. ಶ್ರೀಹರಿ, ಹೆಚ್.ಟಿ. ಆನಂದ, ಜೆ.ಬಿ. ಬಸವ ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎನ್.ಪಿ. ಭಾರತಿ ಹಾಜರಿದ್ದರು.