ಮಡಿಕೇರಿ, ಅ. 1: ಮಡಿಕೇರಿಯಲ್ಲಿ ನಡೆದ ಮಡಿಕೇರಿ ದಸರಾ ಕ್ರೀಡಾಕೂಟದಲ್ಲಿ ಸ.ಮಾ.ಪ್ರಾ. ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ರಸ್ತೆ ಓಟ, 75 ಮೀ., 100 ಮೀ., 200 ಮೀ. ಓಟದ ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳಿಸಿ ಒಟ್ಟು 17 ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.