ಮಡಿಕೇರಿ, ಸೆ. 28: ಶ್ರೀ ಕರವಲೆ ಭಗವತಿ ದೇವಸ್ಥಾನದಲ್ಲಿ ತಾ. 29ರಿಂದ (ಇಂದಿನಿಂದ) ನವರಾತ್ರಿ ಪ್ರಯುಕ್ತ 9 ದಿನಗಳ ಕಾಲ ದುರ್ಗಾಪೂಜೆ ನಡೆಯಲಿದೆ. ಪೂಜಾ ಮಾಹಿತಿಗಾಗಿ 7022466697, 9845261993 ಅನ್ನು ಸಂಪರ್ಕಿಸಬಹುದು.