ಮಡಿಕೇರಿ, ಸೆ. 25: ವೀರಾಜಪೇಟೆಯಲ್ಲಿ ಕಾರ್ಯನಿರ್ವ ಹಿಸುತ್ತಿರುವ ಮಾಜಿ ಸೈನಿಕರ ಇ.ಸಿ.ಎಚ್.ಎಸ್. ಪಾಲಿ ಕ್ಲೀನಿಕ್‍ನ ವೈದ್ಯರು ತಾ. 26 ರಂದು (ಇಂದು) ಲಭ್ಯವಿರುವದಿಲ್ಲ ಎಂದು ಪಾಲಿಕ್ಲೀನಿಕ್‍ನ ಅಧಿಕಾರಿಗಳು ತಿಳಿಸಿದ್ದಾರೆ.