ಮಡಿಕೇರಿ, ಸೆ.24: ಶ್ರೀ ತಲಕಾವೇರಿ ದೇವಾಲಯದಲ್ಲಿ ತಾ. 25 ರಂದು (ಇಂದು) ಸ್ವಚ್ಛತಾ ಕಾರ್ಯದ ಪ್ರಯುಕ್ತ ಮಧ್ಯಾಹ್ನ 1 ಗಂಟೆಯ ನಂತರ ಪ್ರವೇಶ ಇರುವದಿಲ್ಲ. ಭಕ್ತಾದಿಗಳು ಸಹಕರಿಸುವಂತೆ ದೇವಾಲಯದ ಪ್ರಕಟಣೆಯಲ್ಲಿ ಕೋರಿದೆ.