ಕೂಡಿಗೆ, ಸೆ. 23: ಕೂಡಿಗೆ ಡೈರಿ ಸರ್ಕಲ್ ಸಮೀಪ ಇರುವ ಕೂಡುಮಂಗಳೂರು ಗ್ರಾಮ ಪಂಚಾಯತಿ ಸದಸ್ಯ ಮಹೇಶ್ ಕಾಳಪ್ಪ ನವರ ಎಂ.ಕೆ. ಚಿಕನ್ ಅಂಗಡಿಯಲ್ಲಿ ಮೂರು ಕಾಲುಗಳಿರುವ ಕೋಳಿ ಕಂಡುಬಂದಿದೆ.