ಮಡಿಕೇರಿ, ಸೆ.14: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಮಡಿಕೇರಿ ಸಂಸ್ಥೆಯ ವತಿಯಿಂದ ತಾ. 16 ರಂದು ಬೆಳಗ್ಗೆ 11.30ಕ್ಕೆ ನಗರದ ದಾಸವಾಳ ರಸ್ತೆಯಲ್ಲಿರುವ ಲೈಟ್‍ಹೌಸ್‍ನಲ್ಲಿ ನವದೆಹಲಿಯ ಬ್ರಹ್ಮಕುಮಾರಿ ರಾಜಯೋಗ ಕೇಂದ್ರದ ನಿರ್ದೇಶಕರಾದ ರಾಜಯೋಗಿನಿ ಬ್ರಹ್ಮಕುಮಾರಿ ಆಶಾ ದೀದಿಜಿ ಇವರಿಂದ ‘ಮಾಸ್ಟರ್ ಯುವರ್ ಮೈಂಡ್’ ಪ್ರವಚನ ನಡೆಯಲಿದೆ.