ಮಡಿಕೇರಿ, ಸೆ. 20: ಕೇರಳದ ಇತಿಹಾಸ ಪ್ರಸಿದ್ಧ ಪಯ್ಯಾವೂರು ಶಿವ ಕ್ಷೇತ್ರದಲ್ಲಿ ನವೀಕರಿಸಿದ ತಡಪಳಿಯ ಉದ್ಘಾಟನೆ ತಾ. 21 ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ. ಅಂದು ಸಂಜೆ ಹಾಗೂ ತಾ. 22 ರಂದು ವಿವಿಧ ಪೂಜಾ ವಿಧಿ-ವಿಧಾನಗಳು ನಡೆಯಲಿವೆ ಎಂದು ತಕ್ಕಮುಖ್ಯಸ್ಥ ಮುಂಡ್ಯೋಳಂಡ ಕುಟುಂಬಸ್ಥರು ತಿಳಿಸಿದ್ದಾರೆ.