ಕೂಡಿಗೆ, ಸೆ. 15: ಜೇನುಕಲ್ಲು ಬೆಟ್ಟ ಹಾಲು ಉದ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ತಾ. 16 ರಂದು (ಇಂದು) ಸಂಘದ ಅಧ್ಯಕ್ಷ ಟಿ.ಕೆ. ಚಂದ್ರಶೇಖರ ಅಧ್ಯಕ್ಷತೆಯಲ್ಲಿ ನಡೆಯಲಿದೆ.