ಮಡಿಕೇರಿ, ಸೆ. 12: ಇಲ್ಲಿನ ಫೀ.ಮಾ. ಕಾರ್ಯಪ್ಪ ಕಾಲೇಜಿನ 71ನೇ ವರ್ಷದ ವಿದ್ಯಾರ್ಥಿ ಸಂಘದ ಉದ್ಘಾಟನೆ ತಾ. 13 ರಂದು (ಇಂದು) ಬೆಳಿಗ್ಗೆ 10.30 ಕ್ಕೆ ಮಂಗಳೂರು ವಿ.ವಿ. ನಿರ್ದೇಶಕ ಡಾ. ಎಂ. ಜಯಶಂಕರ್ ಅವರಿಂದ ಜರುಗಲಿದೆ. ಎಂ.ಜೆ.ಎಫ್. ಲಯನ್ ಅಶೋಕ್ ಕೆ. ಕುಂದಾಪುರ, ಪ್ರಾಂಶುಪಾಲ ಡಾ. ಜಗತ್ ತಿಮ್ಮಯ್ಯ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.