ಶನಿವಾರಸಂತೆ, ಸೆ. 10: ಶನಿವಾರಸಂತೆ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ವ್ಯಾಪಾರ ವಹಿವಾಟು ಉತ್ತಮವಾ ಗಿದ್ದು ಪ್ರಸಕ್ತ ಸಾಲಿನಲ್ಲಿ ಸಂಘಕ್ಕೆ ರೂ. 8,33,362.90 ನಿವ್ವಳ ಲಾಭ ಲಭಿಸಿದೆ ಎಂದು ಅಧ್ಯಕ್ಷ ಡಿ.ಬಿ. ಧರ್ಮಪ್ಪ ತಿಳಿಸಿದ್ದಾರೆ.

ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಘದಲ್ಲಿ ಲಭ್ಯವಿರುವ ಬಂಡವಾಳವನ್ನು ವ್ಯಾಪಾರ ಹಾಗೂ ಅಭಿವೃದ್ಧಿಗೆ ವಿನಿಯೋಗಿಸಿ ಖರ್ಚುಗಳನ್ನು ಮಿತಿಗೊಳಿಸಿದ್ದು, ಸಂಘ ಲಾಭದಲ್ಲಿ ನಡೆಯುತ್ತಿದೆ. ಎಲ್ಲಾ ಶಾಖೆಗಳನ್ನು ಶನಿವಾರಸಂತೆ, ಸೆ. 10: ಶನಿವಾರಸಂತೆ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ವ್ಯಾಪಾರ ವಹಿವಾಟು ಉತ್ತಮವಾ ಗಿದ್ದು ಪ್ರಸಕ್ತ ಸಾಲಿನಲ್ಲಿ ಸಂಘಕ್ಕೆ ರೂ. 8,33,362.90 ನಿವ್ವಳ ಲಾಭ ಲಭಿಸಿದೆ ಎಂದು ಅಧ್ಯಕ್ಷ ಡಿ.ಬಿ. ಧರ್ಮಪ್ಪ ತಿಳಿಸಿದ್ದಾರೆ.

ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಘದಲ್ಲಿ ಲಭ್ಯವಿರುವ ಬಂಡವಾಳವನ್ನು ವ್ಯಾಪಾರ ಹಾಗೂ ಅಭಿವೃದ್ಧಿಗೆ ವಿನಿಯೋಗಿಸಿ ಖರ್ಚುಗಳನ್ನು ಮಿತಿಗೊಳಿಸಿದ್ದು, ಸಂಘ ಲಾಭದಲ್ಲಿ ನಡೆಯುತ್ತಿದೆ. ಎಲ್ಲಾ ಶಾಖೆಗಳನ್ನು ಪಾಶ, ಚಂದ್ರಶೇಖರ್ ಇತರರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಸಂಘದ ಉಪಾಧ್ಯಕ್ಷ ಹೆಚ್.ಸಿ. ದೀಪಕ್, ನಿರ್ದೇಶಕರಾದ ಎಸ್.ಸಿ. ಶರತ್ ಶೇಖರ್, ಹೆಚ್.ವಿ. ಮಹಾಂತಪ್ಪ, ಜಿ.ಜಿ. ಪರಮೇಶ್, ಗಿರಿಜಾ, ದೇವಾಂಬಿಕಾ, ಬಿ.ಎಸ್. ಮಂಜುನಾಥ್, ಒ.ವಿ. ಶುಕ್ಲಾಂಬರ್, ಹೆಚ್.ಪಿ. ರಾಜು, ಹೆಚ್.ಎಸ್. ಸುಬ್ಬಪ್ಪ, ಎಸ್.ಜೆ. ರವಿಕುಮಾರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಪಿ. ಶಿವರಾಜ್, ಸಿಬ್ಬಂದಿ ಬಿ.ಆರ್. ಹರೀಶ್, ಹೆಚ್.ಬಿ. ನಟೇಶ್, ಎನ್.ಎಂ. ಶಿವಾನಂದ್, ವಿರೂಪಾಕ್ಷ ಉಪಸ್ಥಿತರಿದ್ದರು. ವ್ಯವಸ್ಥಾಪಕ ಶಿವರಾಜ್ ಸ್ವಾಗತಿಸಿ, ಸಂಘದ ವಿವಿಧ ವರದಿಗಳನ್ನು ಮಂಡಿಸಿದರು. ಶುಕ್ಲಾಂಬರ ವಂದಿಸಿದರು.