ಚೆಟ್ಟಳ್ಳಿ, ಸೆ. 11: ಚೆಟ್ಟಳ್ಳಿ ವಿನಾಯಕ ಮನೋರಂಜನ ಕ್ಲಬ್‍ನ ವಾರ್ಷಿಕ ಕೈಲ್‍ಮೂರ್ತ ಸಂತೋಷಕೂಟವನ್ನು ತಾ. 25ರಂದು ಬೆಳಿಗ್ಗೆ 10.30 ಗಂಟೆಗೆ ಚೆಟ್ಟಳ್ಳಿಯ ಮಂಗಳ ಸಭಾಂಗಣದಲ್ಲಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಕ್ಲಬ್ಬಿನ ಅಧ್ಯಕ್ಷ ದಂಬೆಕೋಡಿ ಹರೀಶ್ ತಿಳಿಸಿದ್ದಾರೆ.