ಮಡಿಕೇರಿ, ಸೆ. 9: ವೀರಾಜಪೇಟೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಾಜಿ ಸೈನಿಕರ ಇ.ಸಿ.ಹೆಚ್.ಎಸ್. ಪಾಲಿಕ್ಲಿನಿಕ್ನ ವೈದ್ಯರು ತಾ. 11ರಂದು ಲಭ್ಯವಿರುವದಿಲ್ಲ ಎಂದು ಪಾಲಿಕ್ಲಿನಿಕ್ ಪ್ರಕಟಣೆ ತಿಳಿಸಿದೆ.