ಮಡಿಕೇರಿ, ಸೆ. 7: ನಗರದ ಎಂ.ಎಂ. ಜಮಾಅತ್ ಇದರ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಕೆ. ಹಮೀದ್ ಹಾಜಿ, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಎಂ. ಹಾರೂನ್ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಟಿ.ಐ ಸಲಾಹುದ್ದೀನ್, ಎಂ.ಎ ಹಾಗೂ ಸುಲೈಮಾನ್, ಕೆ.ಎಂ. ಅಬ್ದುಲ್ ಅಜೀಜ್, ಎಂ.ಎಂ. ಮುನೀರ್ ಮಾಚಾರ್ ಸಹ ಕಾರ್ಯದರ್ಶಿಯಾಗಿ ಹಾಗೂ ರಿಯಾಜ್ ಹಾಜಿ ಕೋಶಾಧಿ ಕಾರಿಯಾಗಿ ಆಯ್ಕೆಗೊಂಡಿದ್ದಾರೆ.