ಮಾರಿಯಮ್ಮ ಉತ್ಸವ ಮಡಿಕೇರಿ, ಸೆ. 6: ಹಾಕತ್ತೂರು ಗ್ರಾಮದ ಶ್ರೀ ಮಾರಿಯಮ್ಮ ದೇವರ ಪೂಜೆಯು ತಾ. 10ರಂದು ನಡೆಯಲಿದೆ ಎಂದು ತಕ್ಕಮುಖ್ಯಸ್ಥರು ತಿಳಿಸಿದ್ದಾರೆ.