ಮಡಿಕೇರಿ, ಸೆ. 5: 2019-20ನೇ ಸಾಲಿನ ಕೆ.ನಿಡುಗಣೆ ಗ್ರಾಮ ಪಂಚಾಯಿತಿಗೆ ಒಳಪಡುವ ಕರ್ಣಂಗೇರಿ, ಹೆಬ್ಬೆಟ್ಟಗೇರಿ, ಕೆ.ನಿಡುಗಣೆ ಮತ್ತು ಕೆ.ಬಾಡಗ ಗ್ರಾಮಗಳ ವಾರ್ಡ್‍ಸಭೆ ತಾ. 7ರಂದು ನಡೆಯಲಿದೆ.

ಕರ್ಣಂಗೇರಿ ವಾರ್ಡ್‍ಸಭೆ

ತಾ.7ರಂದು ಬೆಳಿಗ್ಗೆ 10 ಗಂಟೆಗೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ, ಸದಸ್ಯ ಪ್ರೇಮ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಹೆಬ್ಬೆಟ್ಟಗೇರಿ ವಾರ್ಡ್‍ಸಭೆ

ತಾ. 7ರಂದು ಮಧ್ಯಾಹ್ನ 12.30 ಗಂಟೆಗೆ, ಗ್ರಾಮ ಪಂಚಾಯಿತಿ ಆವರಣದಲ್ಲಿ ಸದಸ್ಯ ಕೆ.ಕೆ. ಅಯ್ಯಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಕೆ.ನಿಡುಗಣೆ ವಾರ್ಡ್‍ಸಭೆ

ತಾ. 7ರಂದು ಅಪರಾಹ್ನ 4 ಗಂಟೆಗೆ ಕೂಟುಹೊಳೆ ಸಮುದಾಯ ಭವನದಲ್ಲಿ ಸದಸ್ಯ ಎಂ.ಡಿ. ಬೋಪಣ್ಣ ಅಧ್ಯಕ್ಷತೆಯಲ್ಲಿ ನಡೆಯಲಿದೆ.