ಚೆಟ್ಟಳ್ಳಿ, ಸೆ. 3: ಇತ್ತೀಚಿಗೆ ನಿಧನರಾದ ಸಮಸ್ತ ಕೇರಳ ವಿದ್ಯಾಭ್ಯಾಸ ಬೋರ್ಡ್ ಕಾರ್ಯದರ್ಶಿ ಹಾಗೂ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ, ಮೂಡಿಗೆರೆ ಸಂಯುಕ್ತ ಇಸ್ಲಾಂ ಖಾಝಿ, ಹಾ ಇಮಾಮ್ ಶಾಫಿ ಇಸ್ಲಾಮಿಕ್ ಅಕಾಡೆಮಿ ಕುಂಬ್ಳೆ ಇದರ ಸ್ಥಾಪಕರಾದ ಶೈಖುನಾ ಖಾಸಿಂ ಉಸ್ತಾದ್ ಅವರ ಸಂಸ್ಮರಣೆ ಕಾರ್ಯಕ್ರಮವು ಕಡಂಗದ ಎಸ್.ಕೆ.ಎಸ್.ಬಿ.ವಿ. ಯೂನಿಟ್ ವತಿಯಿಂದ ತಾ. 4 ರಂದು (ಇಂದು) ನಡೆಯಲಿದೆ.