ಮಡಿಕೇರಿ, ಆ. 31: ಕೊಡಗಿನ ಬಲ್ಲಚಂಡ ದರ್ಶು ಬೋಪಯ್ಯ ಅವರ ಪುತ್ರಿ ದೀಪ್ತಿ ಬೋಪಯ್ಯ ಮತ್ತು ಅವರ ತಂಡ ರಾಷ್ಟ್ರ ಪ್ರಶಸ್ತಿಯಾದ ‘‘ಖೇಲ್ ಪ್ರೋತ್ಸಾಹನ್’’ ರಾಷ್ಟ್ರೀಯ ಪ್ರಶಸ್ತಿ ಗಳಿಸಿದ್ದಾರೆ. ದೀಪ್ತಿ ಅವರು ‘‘ಗೋ ಸ್ಪೋಟ್ರ್ಸ್ ಫೌಂಡೇಶನ್ ಸಂಸ್ಥೆ ನಡೆಸುತ್ತಿದ್ದಾರೆ. ‘‘ಫಿಟ್ ಇಂಡಿಯಾ’’ ಚಾಲನೆ ಸಂದರ್ಭ ಈ ಪ್ರಶಸ್ತಿಯನ್ನು ನೀಡಲಾಗಿದೆ.