ಮಡಿಕೇರಿ, ಆ. 31: ಆರ್ಮಿ ಕ್ಯಾಂಟೀನ್ನಲ್ಲಿ ವಾರ್ಷಿಕ ವಿಶೇಷ ಲೆಕ್ಕ ತಪಾಸಣೆ ನಡೆಯುವದರಿಂದ ಸೆ. 3 ರಿಂದ 12ರ ವರೆಗೆ ಯಾವದೇ ರೀತಿಯ ವ್ಯಾಪಾರ ವಹಿವಾಟು ಇರುವದಿಲ್ಲ ಎಂದು ಮಾಜೀ ಸೈನಿಕರು ಸಹಕರಿಸಬೇಕಾಗಿ ಕ್ಯಾಂಟೀನ್ ವ್ಯವಸ್ಥಾಪಕರು ತಿಳಿಸಿದ್ದಾರೆ.