ಗೋಣಿಕೊಪ್ಪ ವರದಿ, ಆ. 28: ಟಿ. ಶೆಟ್ಟಿಗೇರಿ ಕ್ಲಸ್ಟರಿನ ಗ್ಲೆನ್‍ಲೋರ್ನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೆಳ್ಳೂರು ಗ್ರಾಮದ ದಾನಿ ಚಕ್ಕೇರ ಕಾಳಯ್ಯ ದಂಪತಿ ಉಯ್ಯಾಲೆ ಕೊಡಗೆಯಾಗಿ ನೀಡಿದರು.
ಈ ಸಂದರ್ಭ ಮುಖ್ಯ ಶಿಕ್ಷಕ ಪಿ.ಪಿ. ಸುರೇಶ್, ಸಹ ಶಿಕ್ಷಕರಾದ ಬಿ.ಎಸ್. ಮೀನಾಕ್ಷಿ, ಸ್ಟೆಲ್ಲ ಹಾಗೂ ಕಾವ್ಯ, ಪ್ರಮೀಳ ಹಾಜರಿದ್ದರು.