ಗುಡ್ಡೆಹೊಸೂರು, ಆ. 26: ಕಾವೇರಿ ನದಿ ನೀರಿನಲ್ಲಿ ಮುಳುಗಿದ್ದ ಮತ್ತು ಮನೆಯನ್ನು ಕಳೆದುಕೊಂಡಿದ ಕುಟುಂಬದವರಿಗೆ ಬೆಂಗಳೂರಿನ ಚಾಮರಾಜಪೇಟೆಯ ದಂಪತಿ ಸಾಯಿಕಿರಣ್ ಮತ್ತು ಅನುಪ್ ಗುಡ್ಡೆಹೊಸೂರಿಗೆ ಆಗಮಿಸಿ ಕಂಬಳಿ, ಚಾಪೆ, ಅಕ್ಕಿ ಮತ್ತು ಮನೆ ಬಳಕೆಯ ವಸ್ತುಗಳ ಕಿಟ್ಟ್‍ನ್ನು ವಿತರಿಸಿದರು. ಈ ಕಿಟ್ಟನ್ನು ಗುಡ್ಡೆಹೊಸೂರಿನ ಬಿ.ಸಿ. ಪ್ರದಿ ಮತ್ತು ಸಂತೋಷ್ ಕಿರಣ್ ದಂಪತಿ ವಿತರಿಸಿದರು.