ಮಡಿಕೇರಿ, ಆ. 23: ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಶ್ರೀ ರಾಮಕೃಷ್ಣ ಶಾರದಾಶ್ರಮ ಪೊನ್ನಂಪೇಟೆಯಲ್ಲಿ ತಾ. 24 ರಂದು (ಇಂದು) ಸಂಜೆ 6.30 ಕ್ಕೆ ವಿಶೇಷ ಪೂಜೆ, ಭಜನೆ ನಡೆಯಲಿದೆ.