ಸುಂಟಿಕೊಪ್ಪ, ಆ. 23: ಸುಂಟಿಕೊಪ್ಪ ಗದ್ದೆಹಳ್ಳದ ರಾಮಚಂದ್ರ ಅವರ ಮನೆ ಒಳಗೆÀ ಛಾವಣಿಯ ರೀಪರ್ ನಲ್ಲಿ ಇಂದು ಮಧ್ಯಾಹ್ನ ಕಂಡುಬಂದ ವಿಷಕಾರಿ ಹಾಗೂ ತೀರಾ ಅಪರೂಪವೆನಿಸಿರುವ ಕೆಂಪು ಬಣ್ಣದ 'ಕೋರಲ್ ಸ್ನೇಕ್' ಎಂಬ ಹೆಸರಿನಿಂದ ಕರೆಯಲಾಗುವ ಹಾವನ್ನು ಬಾಲು ಅವರು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.-ಕ್ಯೂಟ್ ಕೂರ್ಗ್ ನ್ಯೂಸ್