ಮಡಿಕೇರಿ, ಆ. 16: ಮಡಿಕೇರಿಯಲ್ಲಿರುವ ಇಸಿಹೆಚ್‍ಎಸ್ ಪಾಲಿಕ್ಲಿನಿಕ್‍ನಲ್ಲಿ ತಾ. 19 ಮತ್ತು 20ರಂದು ವೈದ್ಯರು ಲಭ್ಯವಿರುವದಿಲ್ಲ ಎಂದು ಪ್ರಕಟಣೆ ತಿಳಿಸಿದೆ.