ಇತ್ತೀಚೆಗೆ ಬಿದ್ದ ಭಾರೀ ಮಳೆಗೆ ಮೂರ್ನಾಡು ಸಮೀಪದ ಕಯಿಕಾಡು ಗ್ರಾಮದಲ್ಲಿ ಪ್ರವಾಹದಿಂದಾಗಿ ಪಾಡೆಯಂಡ ಮುತ್ತಪ್ಪ ಅವರ ತೋಟದ ಮನೆಗೆ ಹಾನಿಯಾಗಿದ್ದು ನಷ್ಟ ಸಂಭವಿಸಿದೆ.