ಗೋಣಿಕೊಪ್ಪ ವರದಿ, ಆ. 16: ಕುರ್ಚಿ ಪ್ರಾಥಮಿಕ ಶಾಲೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಜ್ಜಮಾಡ ಸುಬಯ್ಯ ಅವರು ಪೋಷಕರ ನೆನಪಿಗಾಗಿ ಶಾಲೆಗೆ ಮಿಕ್ಸಿ ಕೊಡುಗೆ ಯಾಗಿ ನೀಡಿದರು. ಮುಖ್ಯ ಶಿಕ್ಷಕಿ ಯಶೋಧ ಕೊಡುಗೆಯನ್ನು ಸ್ವೀಕರಿಸಿದರು.