ಚೆಟ್ಟಳ್ಳಿ, ಆ. 16: ಕೊಡಗಿನ ಮೂರ್ನಾಡಿನ ಸಮೀಪ ಬಲಮುರಿ ಕಾವೇರಿ ನದಿ ತೀರದಲ್ಲಿ ಭಾರೀ ಮಳೆಯಲ್ಲಿ ಜಲ ಪ್ರಳಯವಾಗಿ ದೇವಾಲಯ, ಮಸೀದಿ ಹಾಗೂ ಮನೆಗಳಿಗೆ ನೀರು ನುಗ್ಗಿ ಕೆಸರುಮಯವಾಗಿದ್ದು, ಅದನ್ನು ಬಲಮುರಿ ಮುಸ್ಲಿಂ ಬಾಂಧವರು ಸ್ವಚ್ಛತೆ ಮಾಡಿದರು. - ಇಸ್ಮಾಯಿಲ್