ಮಡಿಕೇರಿ, ಆ. 16: ನಾಪೋಕ್ಲು ಬಳಿಯ ಕೊಟ್ಟಮುಡಿಯಲ್ಲಿ ಪ್ರವಾಹಕ್ಕೆ ಸಿಲುಕಿದ್ದ ಸರಕಾರಿ ಕನ್ನಡ ಶಾಲೆಯನ್ನು ಹಳೆ ತಾಲೂಕಿನ ಪಿಎಫ್‍ಐ ಸಂಘಟನೆಯ ಕಾರ್ಯಕರ್ತರು ಸ್ವಚ್ಛಗೊಳಿಸಿದರು. 15ಕ್ಕೂ ಅಧಿಕ ಮಂದಿ ಯುವ ಕಾರ್ಯಕರ್ತರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.