ಭಾಗಮಂಡಲ: ಅಯ್ಯಂಗೇರಿ ಬಾರಿಕೆ ಐನ್ಮನೆ ಮತ್ತು ಗೊಲ್ಲರಕೇರಿಗೆ ಹೋಗುವ ರಸ್ತೆಯಲ್ಲಿ ಸೇತುವೆ ಕುಸಿದು 70ಕ್ಕೂ ಅಧಿಕ ಮನೆಗಳಿಗೆ ವಾಹನ ಸಂಚಾರ ಇಲ್ಲದೆ 10 ದಿನಗಳಿಂದ ತೊಂದರೆ ಆಗುತ್ತಿದೆ.
-ಸುನಿಲ್.ಕುಶಾಲನಗರ ವಿವೇಕಾನಂದ ಬಡಾವಣೆ 3ನೇ ಬ್ಲಾಕ್ನಲ್ಲಿ ನೀರಿಗಾಗಿ ಪರದಾಟ.
ಪೇರೂರು ಗ್ರಾಮದಲ್ಲಿ ಭಾರೀ ಮಳೆಯಿಂದ ರಸ್ತೆಯಲ್ಲಿ ನೀರು ಹರಿದು ನೋಡಿನಂತಾಗಿದೆ.
- ಆರ್ಯನ್, ಬೊಟ್ಟೋಳಂಡತೋಟ ಮುಳುಗಡೆ
ಅರಪಟ್ಟು ಗ್ರಾಮದ ಮುಕ್ಕಾಟಿರ ಸೋಮಯ್ಯ ಅವರ ತೋಟ ಮುಳುಗಡೆಯಾಗಿ ನಷ್ಟ ಸಂಭವಿಸಿದೆ.
- ದಿವಿನ್ ಮುಕ್ಕಾಟಿರಗದ್ದೆ ಜಲಾವೃತ
ಅವಂದೂರು ಗ್ರಾಮದಲ್ಲಿ ನಾಟಿ ಮಾಡಿದ್ದ ಗದ್ದೆ ಜಲಾವೃತಗೊಂಡಿರುವದು.
- ಚೊಕ್ಕಾಡಿ ಪ್ರೇಮ