ಕರಿಕೆ: ಇಲ್ಲಿನ ಹದಿಮೂರನೇ ಮೈಲು ಬಳಿ ಕರಿಕೆ- ಭಾಗಮಂಡಲ ರಸ್ತೆ ಬದಿಯಲ್ಲಿ ರಸ್ತೆಗೆ ಬಾಗಿದ್ದ ಅಪಾಯಕಾರಿ ಸ್ಥಿತಿಯಲ್ಲಿದ್ದ ಮರವನ್ನು ಗ್ರಾಮ ಪಂಚಾಯತಿ ವತಿಯಿಂದ ತೆರವುಗೊಳಿಸಲಾಯಿತು.