ಮಡಿಕೇರಿ, ಆ. 13: ಕೊಡಗಿನಲ್ಲಿ ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಮೂರ್ನಾಡು ಭಜರಂಗದಳದ ವತಿಯಿಂದ ತಾ. 14 ರಂದು (ಇಂದು) ನಡೆಯಬೇಕಿದ್ದ ಪಂಜಿನ ಮೆರವಣಿಗೆಯನ್ನು ರದ್ದುಪಡಿಸಿ ಸಭಾ ಕಾರ್ಯಕ್ರಮವನ್ನು ಸರಳವಾಗಿ ಕೊಡವ ಸಮಾಜದಲ್ಲಿ ಸಂಜೆ 5 ಗಂಟೆಗೆ ಏರ್ಪಡಿಸಲಾಗಿದೆ.