ಸುಂಟಿಕೊಪ್ಪ, ಆ. 12: ಕೊಡಗರ ಹಳ್ಳಿ ಗ್ರಾ.ಪಂ. ಅಂದಗೋವೆ ಕಲ್ಲೂರು ಗ್ರಾಮದ ಜಾರ್ಜ್ ನೊರೋನ ಅವರ ಮನೆ ಮೇಲೆ ಮರ ಬಿದ್ದು, ಮನೆಯ ಹೆಂಚು, ಗೋಡೆ ಜಖಂಗೊಂಡಿದೆ. ನಾಡ ಕಚೇರಿಗೆ ಪರಿಹಾರಕ್ಕಾಗಿ ಮನವಿ ಸಲ್ಲಿಸಿದ್ದಾರೆ. ಸ್ಥಳಕ್ಕೆ ಕಂದಾಯ ಇಲಾಖೆಯ ಗ್ರಾಮ ಸಹಾಯಕ ದೇವೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.